ನಮ್ ಜಯ
ಇದು ಗೆಳೆಯರ ಕಲಿವಿನ ಮನೆ
ಶುಕ್ರವಾರ, ಜುಲೈ 31, 2020
ಮಂಗಳವಾರ, ಜುಲೈ 21, 2020
ಮಂಗಳವಾರ, ಜುಲೈ 21, 2015
ಒಂದು ಕಾಗೆ ಬಂದಿತು
ತಿಂಡಿಗಾಗಿ ತಿರುಗಿತು
ತಿಂಡಿ ಕಾಣದಾಯಿತು
ಕೊಕ್ಕು ತೀಡುತಿದ್ದಿತು
ಪಕ್ಕಕೊಮ್ಮೆ ತಿರುಗಿತು
ತಟ್ಟೆಯನ್ನು ಕಂಡಿತು
ಹಾರಿ ಬಂದು ನೋಡಿತು
ಖಾಲಿ ತಟ್ಟೆ ನಕ್ಕಿತು
ಗೆಳೆಯ ಕಾಗೆಯೂ ಬಂದಿತು
ಎನೋ ಕೂಗಿ ಹೇಳಿತು
ಒಡನೆ ಹಾರಿ ಹೋಯಿತು
ಮೇಲೆ ಮೇಲೆ ಹಾರಿತು
ಸ್ವಚ್ಚ ಮನಸು ಹೇಳಿತು
ಮೆಚ್ಚು ಮಾತು ನೆನಯಿತು
ತಟ್ಟೆಯನ್ನು ಎತ್ತಿತು
ಕಸದ ತೊಟ್ಟಿಗೆ ಹಾಕಿತು
ಕಾ.. ಕಾ..ಕೆ ಕೆ ಹಾಕಿತು.
ನೋಡುತಿದ್ದ ಮನಸು ನಾಚಿತು
-- ಮಾನಪ್ಪ ಕೆ ಬಡಿಗೇರ
ತಿಂಡಿಗಾಗಿ ತಿರುಗಿತು
ತಿಂಡಿ ಕಾಣದಾಯಿತು
ಕೊಕ್ಕು ತೀಡುತಿದ್ದಿತು
ಪಕ್ಕಕೊಮ್ಮೆ ತಿರುಗಿತು
ತಟ್ಟೆಯನ್ನು ಕಂಡಿತು
ಹಾರಿ ಬಂದು ನೋಡಿತು
ಖಾಲಿ ತಟ್ಟೆ ನಕ್ಕಿತು
ಗೆಳೆಯ ಕಾಗೆಯೂ ಬಂದಿತು
ಎನೋ ಕೂಗಿ ಹೇಳಿತು
ಒಡನೆ ಹಾರಿ ಹೋಯಿತು
ಮೇಲೆ ಮೇಲೆ ಹಾರಿತು
ಸ್ವಚ್ಚ ಮನಸು ಹೇಳಿತು
ಮೆಚ್ಚು ಮಾತು ನೆನಯಿತು
ತಟ್ಟೆಯನ್ನು ಎತ್ತಿತು
ಕಸದ ತೊಟ್ಟಿಗೆ ಹಾಕಿತು
ಕಾ.. ಕಾ..ಕೆ ಕೆ ಹಾಕಿತು.
ನೋಡುತಿದ್ದ ಮನಸು ನಾಚಿತು
-- ಮಾನಪ್ಪ ಕೆ ಬಡಿಗೇರ

ಶನಿವಾರ, ಜೂನ್ 8, 2013
Mutual Transfer REQUEST
ಪರಸ್ಪರ ವರ್ಗಾವಣೆಗಾಗಿ ಈ ವಿಳಾಸಕ್ಕೆ ಈ ಮೇಲ್ ಮಾಡಿ. freegksms.transfer@blogger.com
ಪರಸ್ಪರ ವರ್ಗಾವಣೆಗಾಗಿ ಕೋರಿರುವವರ ಮಾಹಿತಿಗಾಗಿ ಈ ವಿಳಾಸಕ್ಕೆ ಸಂಪರ್ಕಿಸಿ www.getgk.blogspot.com
ಪರಸ್ಪರ ವರ್ಗಾವಣೆಗಾಗಿ ಕೋರಿರುವವರ ಮಾಹಿತಿಗಾಗಿ ಈ ವಿಳಾಸಕ್ಕೆ ಸಂಪರ್ಕಿಸಿ www.getgk.blogspot.com
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳು (Atom)












